Nithin & Suprabha

ಪ್ರೀತಿ ಪುಟಗಳಿಗೆ ಒಲ್ಮೆಯ ಸ್ವಾಗತ

Nithin & Suprabha

Our wedding date: February 23, 2011

ಬಾಳುದ್ದಕು ಬೆಳಕ ತುಂಬಿ ಚೆಲ್ಲಿ
ಬಾನಿನಲ್ಲಿ ಹರವಿದಂತೆ ರಂಗವಲ್ಲಿ
ಹಾಕಿದೆದೆಯಲೊಲವ ಆ ಬಿಂದು;
ಮದುವೆಯೆಂಬ ಹಸಿರ ಈ ಸಿಂಧು...

-ಸುಪ್ರಭಾ ನಿತಿನ್